Following details will be shared with the tutors you will contact:
Confirm to delete
Are you sure want to delete this?
NAGARAJU BMKannada teacher
No reviews yet
ನಾನು ನಾಗರಾಜ್ ಕಳೆದ ನಾಲ್ಕು ವರ್ಷಗಳಿಂದ ಅತ್ಯುತ್ತಮ ಕನ್ನಡ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದು ಮಕ್ಕಳಿಗೆ ಕನ್ನಡದ ಬಗ್ಗೆ ಅಪಾರ ಅಭಿಮಾನ ಬರುವಂತೆ ಬೋಧನೆಯನ್ನು ಮಾಡುತ್ತಿದ್ದೇನೆ. ಕನ್ನಡ ಕಲಿಸುವುದೊಂದೇ ಅಲ್ಲದೆ ಕನ್ನಡದ ವ್ಯಾಕರಣ ಅಂಶಗಳನ್ನು ಅತಿ ಸರಳವಾಗಿ ವಿವರಿಸುತ್ತಾ ಮಕ್ಕಳು ವೈಯಕ್ತಿಕವಾಗಿ ಓದಲು ಬರೆಯಲು ಸಾಧ್ಯವಾಗುವಂತೆ ಮಾಡುವುದೇ ನನ್ನ ಗುರಿಯಾಗಿದೆ. ಈ ಕೆಲಸವನ್ನು ನಿರಂತರ ನಾಲ್ಕೈದು ವರ್ಷಗಳಿಂದ ಮಾಡುತ್ತಾ ಬಂದಿದೆ . ಕನ್ನಡ ಒಂದು ಭಾಷೆ ಮಾತ್ರವಲ್ಲದೆ ಜನ ಮಾನಸದಲ್ಲಿ ಅಡಗಿರುವ ವಿಶಿಷ್ಟವಾದ ಭಾಷೆಯಾಗಿದೆ. ಅದನ್ನು ಮಕ್ಕಳಿಗೆ ಮನಮುಟ್ಟುವಂತೆ ಬೋಧಿಸುವುದೇ ಕನ್ನಡದ ಶಿಕ್ಷಕನಾದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ನಾನು ಕೆಲಸ ಮಾಡಲು ಉತ್ಸುಕನಾಗಿದ್ದೇನೆ. ಕನ್ನಡ ಭಾಷೆ ಇತಿಹಾಸ ಸಂಸ್ಕೃತಿ ಪರಂಪರೆ ಕನ್ನಡ ಭಾಷೆ ಬೆಳದು ಬಂದ ರೀತಿ ಎಲ್ಲವನ್ನು ವಿವರಿಸುತ್ತಾ ಮಕ್ಕಳಿಗೆ ಕನ್ನಡದ ಬಗ್ಗೆ ಅಭಿಮಾನ ಬರುವಂತೆ ಮಾಡುವುದೇ ನನ್ನ ಗುರಿಯಾಗಿದೆ ಈ ನಿಟ್ಟಿನಲ್ಲಿ ಕಾರ್ಯಾನ್ ಮುಖವಾಗಿ ನನ್ನ ಕೆಲಸವನ್ನು ಮಾಡುತ್ತಿದ್ದೇನೆ
Subjects
Kannada grammar Grade 4-Grade 10
Kannada Devotional Songs Grade 4-Grade 10
Kannada Grade 10
Experience
Kannada teacher (May, 2023–Jun, 2025) at Prarthana Central school, Bengaluru
Lesson plan and plan accordingly to Kannada grammer and literature
Education
M.com (Jun, 2015–Jul, 2018) from Prathana school–scored 85%