Seema MA, Bed
No reviews yet

ಮಗುವಿನ ಮನೋಸಾಮರ್ಥ್ಯವನ್ನು ಅರ್ಥಮಾಡಿಕೊಂಡು ಅವರ ಓದು ಮತ್ತು ಬರವಣಿಗೆಯನ್ನು ಸುಧಾರಿಸಲು ಸಹಕರಿಸುತ್ತೇನೆ. ಪ್ರತಿದಿನ ಅವರ ಬರವಣಿಗೆಯನ್ನು ಗಮನಿಸಿ ತಪ್ಪುಗಳನ್ನು ತಿದ್ದಿ, ಅವರು ಬರವಣಿಗೆಯಲ್ಲಿ ಪ್ರಗತಿ ಹೊಂದಲು ಸಹಾಯ ಮಾಡುತ್ತೇನೆ. ಹಾಗೂ ಓದಿನಲ್ಲಾಗುವ ತಪ್ಪುಗಳನ್ನು ತಿಳಿ ಹೇಳುತ್ತೇನೆ. ಪ್ರತಿದಿನ ಓದಿಸುವುದು ಹಾಗೂ ಬರೆಸುವ ರೂಢಿ. ಕನ್ನಡ ಅಕ್ಷರಗಳು ಹಾಗೂ ಪದಗಳ ಬಗ್ಗೆ ಜ್ಞಾನ ಮೂಡಿಸುವುದು. ಕನ್ನಡದಲ್ಲಿ ಬರುವ ಪಾಠ ಹಾಗೂ ಪದ್ಯಗಳನ್ನು ಓದಿಸುವುದು, ಶಬ್ದಗಳ ರಚನೆ ಹಾಗೂ ಒತ್ತಕ್ಷರಗಳ ಅರಿವು ಮೂಡಿಸಲು ಸಹಕರಿಸಿ ಮಗುವು ಓದು ಹಾಗೂ ಬರವಣಿಗೆಯ ಲ್ಲಿ ಮುಂದುವರಿಯಲು ಸಹಾಯ ಮಾಡುತ್ತೇನೆ. ಕನ್ನಡ ವ್ಯಾಕರಣ ಕಲಿಯುವವರಿಗೆ ವ್ಯಾಕರಣದ ಬಗ್ಗೆ ಅನುಕೂಲಕರ ರೀತಿಯಲ್ಲಿ ತಿಳಿ ಹೇಳುತ್ತೇನೆ. ವ್ಯಾಕರಣದಲ್ಲಿ ಬರುವ ಪ್ರತಿಯೊಂದು ವಿಷಯಗಳನ್ನು ( ವರ್ಣಮಾಲೆ, ಒತ್ತಕ್ಷರಗಳು,ತತ್ಸಮ-ತದ್ಭವ, ಅನ್ಯದೇಶಿಯ ಪದಗಳು, ನಾಮಪದ, ವಚನಗಳು,ಸಂಧಿಗಳು, ಸಮಾಸ, ವಿಭಕ್ತಿ ಪ್ರತ್ಯಯಗಳು, ತದ್ದಿತಾಂತಗಳು,ಕಾಲಸೂಚಕ ಪ್ರತ್ಯಯಗಳು )ಕ್ರಮಬದ್ಧವಾಗಿ ಬೋಧಿಸುತ್ತೇನೆ.

Subjects

  • Kannada Expert

  • Kannada grammar Grade 1-Grade 12

  • Kannada subject Grade 1-Masters/Postgraduate


Experience

  • Teacher (Jun, 2016Apr, 2018) at RTJ higher primary school kodekal, Yadgiri
    Kannada reaching

Education

  • MA (Aug, 2014Jun, 2016) from Govt first grade college honnavarscored 75%

Fee details

    300500/hour (US$3.165.26/hour)

    No


Reviews

No reviews yet. Be the first one to review this tutor.