ಮೊದಲು ಮಕ್ಕಳನ್ನು ಪ್ರೀತಿಸಬೇಕು.
ಮಕ್ಕಳಿಗೆ ಶಿಕ್ಷಕರು ಪ್ರೀತಿಪಾತ್ರರಾದರೆ ಅವರು ಆ ಶಿಕ್ಷಕರ ವಿಷಯದಲ್ಲಿ ಪ್ರೀತಿ ಮತ್ತು ಆಧರಗಳನ್ನು ತೋರಿಸುತ್ತಾರೆ.
ಕೇಳುವ ಪ್ರೆಶ್ನೋತ್ತರಗಳು ಮಕ್ಕಳನ್ನು ಪಾಠದೊಳಗೆ ಒಳಗೊಳ್ಳುವಂತೆ ಮಾಡುತ್ತವೆ.
ಪ್ರಶ್ನೋತ್ತರದಲ್ಲಿ ಹೊಸ
ವಿಷಯಗಳು ಮತ್ತು ಕುತೂಹಲಕಾರಿ ವಿಷಯಗಳನ್ನು ತಿಳಿಸಿದರೆ ಮಕ್ಕಳ ಆಸಕ್ತಿ ಹೆಚ್ಚುತ್ತದೆ.
ಹೆಚ್ಚು ಉದಾಹರಣೆಗಳು ಕಲಿಕೆಯಲ್ಲಿ ಆಸಕ್ತಿಯನ್ನೂ ಮತ್ತು ತಾನು ಕಲಿತ ವಿಷಯಗಳು ಸರಿಯಿದೆ ಎಂಬ ವಿಶ್ವಾಸ ಹೆಚ್ಚಿಸುತ್ತದೆ.
ಮಕ್ಕಳನ್ನು ವಿಷಯದಲ್ಲಿ ಹೆಚ್ಚು ಉತ್ತೇಜಿತರಾಗಲು ಪ್ರೋತ್ಸಾಹಿಸಬೇಕು
ಜೀವನದ ಮೌಲ್ಯಗಳು ತಿಳಿಹೇಳಿ ನೈತಿಕ ಸ್ಥೈರ್ಯ ಮತ್ತು ಆತ್ಮವಿಶ್ವಾಸ ವೃದ್ಧಿಸಬೇಕು.
Children must be loved first.
If children love their teachers, they will show love and support for them.
Asking questions and answering them will engage children in the lesson.
Children's interest will be increased if they are first introduced to new and interesting topics in a Q&A session.
More examples will increase their interest in learning and their confidence that what they have learned is correct.
Children should be encouraged to be more motivated in the subject.
They should be taught the values of life and develop moral courage and self-confidence.
Observation of the Child and their Interests and their way of understanding need to understand by the teacher day by day to see grouth of the kid.
Prioritising Discipline, Time, importance of scoring, Consistency in studies, corrections, allow them to think themselves are very important, those are all creates success ful journey between the student and teacher's life.
Experience
-
Teacher (May, 2023
–Oct, 2025) at ' 01 and '02 year experience in home tutoring
planning and delivering lessons, creating a positive and safe learning environment, assessing student progress, and acting as a mentor and role model.
Education
-
BE (May, 2011–May, 2014) from Sir mvit, bengaluru–scored 60
-
Diploma (May, 2009–May, 2011) from Sj (Govt) Polytechnic–scored 92
Fee details
₹100–1,000/hour
(US$1.05–10.53/hour)