Following details will be shared with the tutors you will contact:
Confirm to delete
Are you sure want to delete this?
Shambhavi LokeshKannada teach
No reviews yet
ಎಲ್ಲರಿಗೂ ನಮಸ್ತೆ, ಕನ್ನಡ ಸಾಹಿತ್ಯವು ಬಹಳ ವರ್ಷಗಳ ಪ್ರಾಚೀನತೆಯನ್ನು ಹೊಂದಿದೆ. ಇಂತಹ ಅದ್ಭುತವಾದ ಕನ್ನಡ ವಿಷಯವನ್ನು ನಾವು ಕಲಿಯುವುದು ಬಹಳ ಮುಖ್ಯ ಹಾಗೂ ಸುಲಭ. ನಾನು ಕನ್ನಡ ಶಿಕ್ಷಕಿಯಾಗಿ ಕೆಲಸ ನಿರ್ವಹಿಸಲು ಬಹಳ ಹೆಮ್ಮೆ ಪಡುತ್ತೇನೆ. ಮಕ್ಕಳಿಗೆ ವಿವಿಧ ರೀತಿಯ ಚಟುವಟಿಕೆಗಳನ್ನು ಬಳಸಿ ಹಾಗೂ ವಿವಿಧ ಶೈಲಿಯಲ್ಲಿ ಸುಲಭದ ರೀತಿಯಲ್ಲಿ ಕನ್ನಡ ಕಲಿಯಲು ನಾನು ಸಹಾಯ ಮಾಡುವುದರ ಜೊತೆಗೆ ಕನ್ನಡದ ಬಗ್ಗೆ ಅಭಿಮಾನವನ್ನು ಮೂಡಿಸಲು ಪ್ರಯತ್ನಿಸುವೆ. ಕನ್ನಡ ವಿಷಯದಲ್ಲಿ ವ್ಯಾಕರಣವು ಬಹಳ ಮುಖ್ಯ ಪಾತ್ರ ವಹಿಸುತ್ತದೆ. ವ್ಯಾಕರಣವನ್ನು ಸುಲಭದ ರೀತಿಯಲ್ಲಿ ಕಲಿಯಬಹುದು. ನಾವು ಒಮ್ಮೆ ವ್ಯಾಕರಣವನ್ನು ಕಲಿತರೆ ಸಂಪೂರ್ಣವಾಗಿ ಕನ್ನಡವನ್ನು ಕಲಿತಂತೆ ಎನ್ನಬಹುದು. ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಹಾಗೂ ಅವರ ಸಾಮರ್ಥ್ಯಕ್ಕೆ ತಕ್ಕ ರೀತಿಯಲ್ಲಿ ನಾವು ಹೇಳಿಕೊಡುತ್ತಾ ಬಂದರೆ ಖಂಡಿತವಾಗಿ ಕನ್ನಡದ ಮೇಲೆ ಅಭಿಮಾನವು ಮೂಡುವುದು. ಮಕ್ಕಳು ಸಹ ಕನ್ನಡವನ್ನು ಪ್ರೀತಿಸುತ್ತಾರೆ.
ಧನ್ಯವಾದಗಳು ಶಾಂಭವಿ ಎಸ್ ಕೆ ಕನ್ನಡ ಶಿಕ್ಷಕಿ
Subjects
Kannada Grade 1-Masters/Postgraduate
Kannada literature Bachelors/Undergraduate-Masters/Postgraduate
Kannada grammar Grade 1-Masters/Postgraduate
Kannada Basics, Reading, speaking Grade 1-Grade 5
Experience
PRT (Nov, 2023–Present) at BGS International Residential School
ಶಿಕ್ಷಣ ವೃತ್ತಿ ನನಗೆ ತುಂಬಾ ಇಷ್ಟ. ಹಾಗಾಗಿ ಮಕ್ಕಳು ಬಹಳ ಸುಲಭವಾಗಿ ಕನ್ನಡವನ್ನು ಕಲಿಯಬೇಕು ಎಂಬುದು ನನ್ನ ಬಹು ದೊಡ್ಡ ಕನಸು. ಹಾಗಾಗಿ ಮಕ್ಕಳು ಇಷ್ಟ ಪಟ್ಟು ಕನ್ನಡ ಕಲಿಯುವಂತೆ ಮಾಡುವುದು ನನ್ನ ಕೆಲಸವಾಗಿದೆ.
Education
MA (Feb, 2021–Jan, 2023) from karnataka state open university, Mysuru–scored 86